Frankfort black ಹ್ರಾಂಕ್‍ಹರ್ಟ್‍ ಬ್ಲಾಕ್‍
ನಾಮವಾಚಕ

ಹ್ರ್ಯಾಂಕ್‍ಹರ್ಟ್‍ ಕಪ್ಪು; ತಾಮ್ರದ ತಗಡಿನ ಕೆತ್ತನೆ ಕೆಲಸದಲ್ಲಿ ಉಪಯೋಗಿಸುವ ಕರಿ ವರ್ಣದ್ರವ್ಯ.